Wednesday, November 19, 2008

ಒಂದಿನಿತು ಪ್ರೀತಿಗೆ ...


ಒಂದಿನಿತು ಪ್ರೀತಿಗೆ ನಾ ಸೋತು ಬಂದೆ ನನ್ನೆದೆಯ ಬಾಗಿಲು ನಿನಗಾಗಿ ತೆರೆದು ನಿಂತೆ ತೆರೆದಿದ್ದ ಬಾಗಿಲು ನೀ ನೋಡಲಿಲ್ಲ ನನ್ನೆದೆಯ ಗಾನ ನೀ ಕೇಳಲಿಲ್ಲ ಯಾರ್ಯಾರೋ ಬಂದರು ತೆರೆದ ಬಾಗಿಲು ಕಂಡು ನಾ ಮಾತ್ರ ಮುಚ್ಚಿದೆ ನೀ ಬರುವೆಯೆಂದು ...

1 comment:

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರವಾಗಿವೆ ಸಾಲುಗಳು.. ಅದರಲ್ಲೂ "ನಾ ಮಾತ್ರ ಮುಚ್ಚಿದೆ ನೀ ಬರುವೆಯೆಂದು ..." ಈ ಸಾಲು ಮತ್ತೂ ಇಷ್ಟವಾಯಿತು. ಯಾವುದೋ ಹಿಂದಿ ಶಾಯರಿಯೊಂದರ ನೆನಪನ್ನೂ ತಂದಿತು.